ಸುರಿವ ಮಳೆಯಾಗಿ
ಹರಿವ ನೀರಾಗಿ
ಎಲೆಗಳ ಮೈ ಮೇಲೆ ಮುತ್ತ ಸಾಲಾಗಿ
ಪುಷ್ಪಪಾತ್ರವ ಸೇರಿ
ಅದರ ಒಡಲೊಳು ಜಾರಿ
ಭೂತಾಯ ದಾಹವ ಇಂಗಿಲೋಸುಗ
ಮಳೆಯಾಗಿ ಹರಿಯುವೆ ನಾನೀಗ
( ಹಾಡುಗಳು ಬರಲಿವೆ.........)
Subscribe to:
Post Comments (Atom)
ಕಾನನದ ಸುಮವೊಂದು ಸೌರಭವ ತಾಸೂಸಿ ಸಫಲತೆಯ ಪಡೆವಂತೆ ಮಾಡೆನ್ನ ತಂದೆ.
4 comments:
bAlyada bAla idda dinagaLige dabbiddakke dhanyavAdagaLU.
cikka makkaLu maLeyalli neneyOdE oMdu KuShi. adarallU sOne maLeyAdare innU caMda. lEKana bahaLa bahaLa cennAgide. adakke pratiyAgi bareduriva kavanavaMtU manavannu taTTuvaMtide.
you have made my day. vaMdanegaLu.
maLeya bagge saNNa lEkana, cholo ide. nange raashi hiDsiddu, nin kavana. cikkadAdaru, pada joDaNe cholo iddu.
bhUta
ಮಳೆಯ ಬಗ್ಗೆ ಹಾಡುಗಳು ಎಷ್ಟು ಬರೆದರೂ ಸಾಲದು.
ಮತ್ತೆ ಮಳೆ!
ಇವತ್ತು ಬೆಳಗ್ಗೆ ಗೂಗಲ್ ರೀಡರ್ಗೆ ಹೋಗಿ ನೋಡಿದರೆ ಮನಸ್ವಿನಿಯ ಮನೆಯಲ್ಲಿ ಮಳೆಯೋ ಮಳೆ... ಒಂದಲ್ಲ ಎರಡಲ್ಲ, 'ಐದು ಇಂಚು' ಮಳೆ!
ಧನ್ಯ ಇಳೆ!
Post a Comment