Monday, April 07, 2008

ಬೇಂದ್ರೆ ವೈಭವ

ಸಾಧನಕೇರಿಯ ಮೋಡಿಗಾರ , ನನ್ನ ಅತ್ಯಂತ ಪ್ರೀತಿಯ ಕವಿ 'ಬೇಂದ್ರೆ 'ಅಜ್ಜನ ಸಾಕಷ್ಟು ಕವಿತೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿ ಸೋತಿರುವಾಗ, ಸುನಾಥ ಕಾಕಾರುಈ ಅದ್ಭುತವಾದ ಬ್ಲಾಗನ್ನು ಬರೆಯುತ್ತಿದ್ದಾರೆ. ಒಂದು ರೀತಿಯಲ್ಲಿ ಬೇಂದ್ರೆ ವೈಭವ. ನಾಕುತಂತಿಯ ಮೇಲೆ ಈಗ ಆಗಲೇ ಎರಡು ಪೋಸ್ಟ್ ಗಳಿವೆ . ಓದಿ, ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿ.

ಸುನಾಥ ಕಾಕ, ನಿಮಗೆ ಧನ್ಯವಾದಗಳು.

5 comments:

Anonymous said...

'ನಾಕುತಂತಿ'ಯ 'ಆವು ಈವು' ಹಾಡು ಈ ಜನ್ಮಕ್ಕೆ ಅರ್ಥ ಆಗೊಲ್ಲ ಅಂತಿದ್ದೆ. 'ಸುನಾಥ'ರನ್ನ ಪರಿಚಯಿಸಿದ್ದಕ್ಕೆ ತುಂಬಾ Thanks :)

ಗುರು

Unknown said...

hey nice blog really enjoyed goin through it it was fun vey nice post
with regards
edgar dantas
www.gadgetworld.co.in

sunaath said...

ಮನಸ್ವಿನಿ,
ಧನ್ಯವಾದಗಳು.

bhadra said...

ಬೇಂದ್ರೆ ಕಾಕಾರ ಕವನಗಳಿಗೆ ಕನ್ನಡಿ ಹಿಡಿಯುತ್ತಿರುವವರ ಪರಿಚಯಿಸಿದುದಕ್ಕೆ ವಂದನೆಗಳು

सजन रे झूट मत बोलो
खुदा के पास जाना है
न हाथी है न घॊडा है
वहां पैदल ही जाना है

Jagali bhaagavata said...

ಏನು ತಾಯಿ,

ನಿಮ್ಮ ಹನಿಗವನಗಳೆಲ್ಲಿ?