Monday, December 03, 2007

ನಿಮಗೊಂದಿಷ್ಟು ಪ್ರಶ್ನೆಗಳು

ಮಾನವ ಬೌದ್ಧಿಕ ವಿಕಸನದ ಮೊದಲ ಹೆಜ್ಜೆ ಏನಿರಬಹುದು?
ನ್ಯಾಯ, ಅನ್ಯಾಯ, ನೀತಿ, ನಿಯಮ, ಸತ್ಯ, ಸುಳ್ಳು, ಪ್ರಾಮಾಣಿಕತೆ, ಮೋಸ ಇತ್ಯಾದಿಗಳ ಅರಿವು ಮನುಷ್ಯನಿಗೆ ಮೊದಲ ಸಲ ಹೇಗಾಗಿರಬಹುದು? ಯಾಕಾಗಿರಬಹುದು?

ವಿ.ಸೂ : ಮನಸ್ವಿನಿ ಆರಾಮವಾಗಿದ್ದಾಳೆ :)

13 comments:

Anonymous said...

>Modalu adannu nija jeevanadalli alavadisuttane. Nantharada roopagale e sullu, satya, mosa, praamanikathe, nyaya, anyaya ethyaadi....
> Adara parinaama: kelavarige adu minor, matte kelavarige ade major. Edelladara hinde manushya beledu banda parisara kaaranavagirutte..
> Yaakaythu: Ellara boudhika vikasana onde reethi illadiruvadarinda.

MD said...
This comment has been removed by the author.
MD said...
This comment has been removed by the author.
ಶಾಂತಲಾ ಭಂಡಿ (ಸನ್ನಿಧಿ) said...

ಮನಸ್ವಿನಿ ಅವರೆ...
ಮಾನವನ ಬೌದ್ಧಿಕ ವಿಕಸನದ ಮೊದಲ ಹುಟ್ಟು
ಆರಂಭವಾದುದು(ನಾಗರೀಕತೆಗಳ ಹುಟ್ಟಿಗಿಂತ ಮೊದಲಿಗೆ) ಕಾಡುಮೃಗಗಳಿಂದ ಸ್ವಯಂರಕ್ಷಣೆಗಾಗಿ ವಿವಿಧ ಆಕಾರದ ಕಲ್ಲುಗಳನ್ನು ಉಪಯೋಗಿಸತೊಡಗಿದಾಗಿಂದ ಅಂತ ಅನಿಸುತ್ತೆ.
ಆ ನಂತರದಲ್ಲಿ ಅದೇ ಕಲ್ಲುಗಳನ್ನು ಆಯುಧವಾಗಿ ಬಳಸುವಾಗ ಆಕಸ್ಮಿಕವಾಗಿ ಅವು ಒಂದಕ್ಕೊಂದು ಉಜ್ಜಿ ಬೆಂಕಿ ಹುಟ್ಟಿದಾಗ ಮಾನವ ಕಲ್ಲಿನಿಂದ ಕಲ್ಲನ್ನು ಉಜ್ಜಿ ಬೆಂಕಿ ಮಾಡುವುದನ್ನು ಕಲಿತುಕೊಂಡ ಎನ್ನುವುದನ್ನು ಚಿಕ್ಕಂದಿನಲ್ಲಿ ಸಮಾಜಪರಿಚಯದ ಪಾಠದಲ್ಲಿ ಓದಿದ ನೆನಪು.

ತುಂಬ ಒಳ್ಳೆಯ ಪ್ರಶ್ನೆಗಳನ್ನು ಕೇಳಿದ್ದೀರಾ.

Mahantesh said...

devaraaNegU gottillaa...
adre koneyalli spaShTikaraNa nIDuva avashyakathe enittu?

Pramod P T said...

ನನ್ನ ಆರನೇ ಕ್ಲಾಸಿನ ಸಮಾಜ ಪರಿಚಯ ಪುಸ್ತಕ ಹುಡ್ಕ್ತಿದ್ದೇನೆ!!:):)

Anonymous said...

Nimma eredu prashnegu onde uttara manaswiniyavare...Manushya yavattu Yochislike prarambhisidano ,..ade avana boudhdhika vikasanada modala hejje..
hage mosa, satyha ,pramanikathe,nyaya ,anya..idu prathiyobba manushyana yochanege seriddu..obbarige nyaayavagiddadu innobbaroge agillade irabahudu...Idu nanna anisike!!!

sylvanwind said...

Guess the same day man started naming things...:)

Jagali bhaagavata said...

prashnegaLannu kELiddu maatra alva? uttara bEkilla alvA?:-)

ವಿ.ಸೂ : ಮನಸ್ವಿನಿ ಆರಾಮವಾಗಿದ್ದಾಳೆ :)
-- kuMbaLakaayi kaLLi hegalu muTkoMDu nODkoMDlaMte

Anonymous said...

"ಮನಸ್ವಿನಿ ಆರಾಮವಾಗಿದ್ದಾಳೆ "---ನಿಜನಾ?

Anonymous said...

ಅಕ್ಕೋರೆ,
ನನ್ನ ಮೆದುಳಿಂದ ತಮ್ಮ ಅಮೃತ ಹಸ್ತವನ್ನು ತೆಗೆಯಬೇಕಾಗಿ ಕಳಕಳಿಯಿಂದ ವಿನಂತಿಸುತ್ತೇನೆ..... ;)

ಇಂತಿ,
ಮಂತ್ರಿ.

Anveshi said...

ಇದೂ ಒಂದು ಕೇಳೋ ಪ್ರಶ್ನೆಯಾ? ನಿಮ್ಮ ಮೊದಲ ಪ್ರಶ್ನೆಗೆ ಉತ್ತರ ದೇವೇಗೌಡ್ರು ಕೊಡ್ತಾರೆ. ಅದಕ್ಕೆ ಎರಡಕ್ಷರದ ಉತ್ತರ "ನಿದ್ದೆ" ಮೊದಲ ಹೆಜ್ಜೆ. ಕುಮಾರಸ್ವಾಮಿಗಳನ್ನು ಕೇಳಿದ್ರೆ, "ದ್ರೋಹ" ಎಂಬೋ ಉತ್ತರ ಬರ್ಬೌದು.

ಎರಡನೇ ಪ್ರಶ್ನೆಗೆ ಉತ್ತರ ನೀಡಲು ಯೋಗ್ಯ ವ್ಯಕ್ತಿ ಯಡಿಯೂರಪ್ಪ.


ಮೂರನೇ ಪ್ರಶ್ನೆ- ಯಾಕೆ- ಎಂಬುದಕ್ಕೆ ಉತ್ತರ ನೀಡಲು ಸೂಕ್ತ ವ್ಯಕ್ತಿಗಳು ಕರ್ನಾಟಕದ ಮತದಾರರು. ಉತ್ತರ ನೀಡಲು ಸಿದ್ಧತೆ ಮಾಡ್ತಾ ಇದ್ದಾರೆ.

ವಿ.ಸೂ.: ಅಬ್ಬಾ... ಮನಸ್ವಿನಿ ಆರಾಮವಾಗಿದ್ದಾಳೆ ಅಂತ ಸ್ಪಷ್ಟನೆ ನೀಡಿದ್ದು ನಿಜ ಅಂತಾನೂ ಇನ್ನೊಂದು ಸ್ಪಷ್ಟನೆ ನೀಡಿ.

Unknown said...

ಮಾನವ ಬೌದ್ಧಿಕ ವಿಕಸನದ ಮೊದಲ ಹೆಜ್ಜೆ ಏನಿರಬಹುದು?
ನ್ಯಾಯ, ಅನ್ಯಾಯ, ನೀತಿ, ನಿಯಮ, ಸತ್ಯ, ಸುಳ್ಳು, ಪ್ರಾಮಾಣಿಕತೆ, ಮೋಸ ಇತ್ಯಾದಿಗಳ ಅರಿವು ಮನುಷ್ಯನಿಗೆ ಮೊದಲ ಸಲ ಹೇಗಾಗಿರಬಹುದು? ಯಾಕಾಗಿರಬಹುದು?
ನಿಮ್ಮ ಪ್ರಶ್ನೆಗೆ ಒಂದೇ ಸಾಲಿನಲ್ಲಿ ಉತ್ತರಿಸುವುದು ಸ್ವಲ್ಪ ಕಷ್ಟ! ಆದರೂ ಪ್ರಯತ್ನಿಸುತ್ತಿದ್ದೇನೆ.........
ಮಾನವನ ಹುಟ್ಟೇ.. ಅವನ ಬೌದ್ಧಿಕ ವಿಕಸನದ ಮೊದಲ ಹೆಜ್ಜೆ. ಪರಿಸರದ ಜೊತೆಗಿನ ಸಂಪರ್ಕವೇ ಎಲ್ಲದರ ಅರಿವು ಬರಲಿಕ್ಕೆ ಕಾರಣ. ಎಲ್ಲದರ ಮೂಲವೂ ಪರಿಸರವೇ....!