Friday, July 13, 2007

ಏನ್ ಗುರು...ಕಾಫಿ ಆಯ್ತಾ?

ಎಲ್ಲರಿಗೂ ನಮಸ್ಕಾರ,

ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಯಾವುದೇ ರೀತಿಯ ಚೌಕಾಸಿಯಿಲ್ಲದೆ ಕನಸುಕಂಡು,ಆ ಕನಸನ್ನು ಹೆಜ್ಜೆಹೆಜ್ಜೆಯಾಗಿ ನನಸು ಮಾಡುತ್ತಿರುವ ವೃತ್ತಿಪರ ಯುವ ಕನ್ನಡಿಗರ ಬಳಗವೇ "ಬನವಾಸಿ ಬಳಗ".

ಕನ್ನಡ, ಕರ್ನಾಟಕ, ಕನ್ನಡಿಗರ ಕುರಿತಾದ ಎಲ್ಲ ವಿಷಯಗಳನ್ನು, ಕನ್ನಡದ ದೃಷ್ಟಿಯಿಂದ ನೋಡಿ, ಕನ್ನಡಿಗರಿಗೆಲ್ಲ ಕನ್ನಡ ದೃಷ್ಟಿಕೋನವನ್ನು ಪರಿಚಯಿಸುತ್ತಿರುವ ಅದ್ಭುತವಾದ ಬ್ಲಾಗ್ ಏನ್ ಗುರು

ಕನ್ನಡಿಗರೆಲ್ಲ ಏನ್ ಗುರು ಬ್ಲಾಗ್ ಓದಿ, ಪ್ರತಿಕ್ರಿಯಿಸಿರಿ.
ಕನ್ನಡ ಬ್ಲಾಗಿಗರೇ, ನಿಮ್ಮ ಬ್ಲಾಗಿನಲ್ಲಿ ’ಏನ್ ಗುರು’ ಕೊಂಡಿಯನ್ನು ಹಾಕಿಕೊಳ್ಳಿ ; ’ಏನ್ ಗುರು’ ಬ್ಲಾಗನ್ನು ಪ್ರೋತ್ಸಾಹಿಸಿ

ತುಂಬಾ ಧನ್ಯವಾದಗಳು.

6 comments:

Anonymous said...

ಮಾಂತ ಬುಡ್ದ್ ಉಂದು ಎಂಚಿನ ಕಥೆ ಮಾರಾಯ್ರೆ?
:) :) :)

GUESS ME...!!!

MD said...

ಮನಸ್ವಿನಿ,
ನಿಮ್ಮ ಬ್ಲಾಗ್ ಗೆ ಹಸಿವಾಗಿದೆ. ಸ್ವಲ್ಪ ಊಟ ಹಾಕಿ ಅದಕ್ಕೆ.

Anonymous said...

Nice blog; this enguru is! thanks for the information;
-----------------------------------
The first website to do English-kannada transliteration with Engish words options. No caps worries.
Really cool!
http://quillpad.in/kannada/

Anonymous said...

geLeyare,
kannaDada para chintane, charche, hot discussions
ella ee hosa blog alloo nadeetide. illoo bhAgavahisONa banni !

http://enguru.blogspot.com

- KattEvu kannaDada naaDa, kai joDisu baara !

minugutaare said...

chennaagide blog.

Supreeth.K.S said...

ಏನ್ ಗುರು ಬ್ಲಾಗಿಗೆ ನನ್ನ ಶುಭಾಶಯಗಳು.
ಆದರೆ ಒಂದು ತಕರಾರಿದೆ: ನಿಮ್ಮ ಬ್ಲಾಗಿನ ಪ್ರಚಾರಕ್ಕಾಗಿ ಬೇರೆಯವರ ಬ್ಲಾಗುಗಳ ಕಮೆಂಟ್ ವಿಭಾಗದಲ್ಲಿ ಲಿಂಕುಗಳನ್ನು ಪೋಸ್ಟ್ ಮಾಡುವ ಮುಂಚೆ ಬ್ಲಾಗಿಗರಿಗೆ ಒಂದು ಮಾತು ತಿಳಿಸಿ...
ಪ್ರಚಾರದ ಹುಮ್ಮಸ್ಸಿನಲ್ಲಿ ಬೇರೆಯವರಿಗೆ ತೊಂದರೆಯಾಗಬೇಡಿ...