ಕಡಲ ಈ ತೀರದಲಿ
ನನ್ನ ಬೆರೆಳಂಚು,ಉಸುಕಿನಲಿ
ಬರೆದದ್ದೆಲ್ಲಾ ನಿನ್ನ ಹೆಸರೆ
ಸೊಂಯ್ಯನೆ ಹರಿದು ಬರುವ ತೆರೆ
ನಿನ್ನ ಹೆಸರ ಕುಡಿಯೆ,ಎನಗೆ ಅಳುಕಿಲ್ಲ
ಆ ದಡದ ಅಲೆಯಲ್ಲಿ
ಸಿಕ್ಕಿರಬೇಕಲ್ಲಾ,ನಿನಗೆ ನನ್ನ ಒಲವೆಲ್ಲ!
Sunday, March 18, 2007
Subscribe to:
Posts (Atom)
ಕಾನನದ ಸುಮವೊಂದು ಸೌರಭವ ತಾಸೂಸಿ ಸಫಲತೆಯ ಪಡೆವಂತೆ ಮಾಡೆನ್ನ ತಂದೆ.