Wednesday, October 08, 2008

Inspiring Lines

ಮೊನ್ನೆ The World's fastest Indian ಸಿನೇಮಾ ನೋಡುತ್ತಿದ್ದೆ. ಅದರಲ್ಲಿನ ಮುಖ್ಯ ಪಾತ್ರ ಬರ್ಟ್ ಮುನ್ರೋ ತನ್ನ ಅಮೇರಿಕ ಯಾತ್ರೆಗೆ ಮುನ್ನ Theodore Roosevelt ನ ಕೆಲವು ಚಂದದ ಸಾಲುಗಳನ್ನು ತನ್ನನ್ನು ಸಮುದ್ರಯಾನಕ್ಕೆ ಬೀಳ್ಕೊಡಲು ಬಂದ ಮಹಿಳೆಗೆ ಹೇಳುತ್ತಾನೆ.

’Theodore Roosevelt' ಈ ಸಾಲುಗಳು, ನನಗೆ ಅತ್ಯಂತ ಇಷ್ಟವಾದ ಸಾಲುಗಳು,ಇಲ್ಲಿ ನಿಮಗಾಗಿ.

It is not the critic who counts,
not the man who points out
how the strong (wo)man stumbles
or where the doer of deeds
could have done them better.

The credit belongs to the (wo)man
who is actually in the arena,
whose face is marred by dust and sweat and blood,
who strives valiantly,
who errs and comes short again and again.

Because there is no effort
without error and shortcomings,
who knows the great devotion,
who spends himself in a worthy cause,
who at the best knows in the end
the high achievement of triumphand
who at worst,
if he fails while daring greatly,
knows his place shall never be
with those timid and cold souls
who know neither victory nor defeat.

5 comments:

ಪಲ್ಲವಿ ಎಸ್‌. said...

ಅದ್ಭುತವಾಗಿದೆ ಮನಸ್ವಿನಿ. ಕುಸಿದ ಹೃದಯಗಳನ್ನು ಮೇಲಕ್ಕೆತ್ತುವಂತೆ, ಕನಸು ಮುರಿದ ಮನಸ್ಸಿಗೆ ಹೊಸ ಕನಸು ಕಟ್ಟಿಕೊಡುವಂತಿದೆ ಥಿಯೋಡರ್‌ ರೂಸ್‌ವೆಲ್ಟ್‌ನ ಮಾತುಗಳು.

ಖುಷಿಯಾಯಿತು ಓದಿ.

- ಪಲ್ಲವಿ ಎಸ್‌.

sunaath said...

ಮನಸ್ವಿನಿ,
ವಿವೇಕಾನಂದರ ಕವಿತೆಯ ಸಾಲೊಂದು ನೆನಪಿಗೆ ಬಂದಿತು:
Still hold on yet a while brave heart
The victory is sure to come!

ಮನಸ್ವಿನಿ said...

ಪಲ್ಲವಿ,
ನನ್ನ ಬ್ಲಾಗಿಗೆ ಸ್ವಾಗತ. ಸ್ಪಂದನಕ್ಕೆ ಧನ್ಯವಾದಗಳು.

ಥ್ಯಾಂಕ್ಸ್ ಕಾಕಾ.

Anonymous said...

много новых видео роликов на портале brazzers.su

Dayananda said...

thans for thse lines


suragage.blogspot.com