tag:blogger.com,1999:blog-25444697.post4790188866114733661..comments2023-10-16T19:46:35.439+05:30Comments on ಮನಸ್ವಿನಿ: ಹಾಕಿ ಬಾನಿನಲ್ಲೊಬ್ಬ ಚಂದ್ರಮನಸ್ವಿನಿhttp://www.blogger.com/profile/07867088385656824818noreply@blogger.comBlogger8125tag:blogger.com,1999:blog-25444697.post-78614672837092518242011-08-20T19:55:58.493+05:302011-08-20T19:55:58.493+05:30интересно, но видео для взрослых я смотрю на viptu...интересно, но видео для взрослых я смотрю на viptube.suAnonymousnoreply@blogger.comtag:blogger.com,1999:blog-25444697.post-78874889474012561182011-08-08T18:19:45.235+05:302011-08-08T18:19:45.235+05:301) ಕನಸುಗಳಿಲ್ಲದ ಭಾವನೆಗಳು
ರೆಕ್...1) ಕನಸುಗಳಿಲ್ಲದ ಭಾವನೆಗಳು
ರೆಕ್ಕೆಗಳಿಲ್ಲದ ಹಕ್ಕಿಗಳು
ನಗುವಿಲ್ಲದ ಮುಖದಲ್ಲಿ
ಕೋಪವಿದ್ದರೂ....
ಅದು ಪ್ರೀತಿ ತುಂಬಿದ
ಮಮತೆಯ ಮಡಿಲು
ಸದಾ ಜೊತೆಯಾಗಿರಲು
ಸಾಕು.......

2) ಭ್ರಮ್ಮ ಬರೆದ ಹಣೆಬರಹದಂತೆ
ಈ ಜೀವನಕ್ಕೆ ತುತ್ತು ಕೂಳಿನ ಚಿಂತೆ
ಮಾನ ಮಯಾ೯ದಕ್ಕೆ ಬೇಕು ಪ್ರತಿಷ್ಠೆ
ಸಾಧನೆಯ ಪಥದಲ್ಲಿ ಸಾಗುವವನಿಗೆ
ಇರುವುದೊಂದೇ ಗುರಿಮುಟ್ಟುವ ಚಿಂತೆ.....||ಪ||

3) ನಿನ್ನ ನೆನಪುಗಳೆಂದರೆ ಗೆಳತಿ
ಕಾಣದ ದೇವರನ್ನು
ಧ್ಯಾನಿಸುತ್ತ
ಧ್ಯಾನದಲ್ಲಿ ಲೀನವಾಗಿ
ವರವೊಂದು ಪಡೆದ
ಖುಷಿ ಸಂಭ್ರಮ

4) ನಿನ್ನ ನೆನಪುಗಳೆಂದರೆ ಗೆಳತಿ
ಈ ಕವಿತೆಯ ಜೀವಭಾವದಲ್ಲಿ
ಒಂದಾಗಿ,
ನಿನಗಾಗಿರುವ ನನ್ನುಸಿರಿನ ಧ್ವನಿ

5) ನಿನ್ನ ನೆನಪುಗಳೆಂದರೆ ಗೆಳತಿ
ಕಣ್ಗಳ ಬಿಂಬದಲ್ಲಿ ಕಾಣುವ
ಆ ಕನಸಿನ ಪಯಣ

6) ನಾ ನೊಂದರೂ
ನೀ ನೋಯದಿರು ಗೆಳತಿ
ನನ್ನ ಮೇಲೆ ನಿನಗೆ ಪ್ರೀತಿ
ಇರಲಿ... ಇಲ್ಲದಿರಲಿ
ನಿನ್ನ ನೋವುಗಳೆಲ್ಲ
ನನಗಿರಲಿ.....

7) ಪ್ರೀತಿಯೆಂದರೆ
ನಿನ್ನೊಳಗಿನ ಭೀತಿ ಬಿಡು
ಒಂದಿಷ್ಟು ಖರೇ ಪ್ರೀತಿ ಅಂದ್ರೆ
ನಿನ್ನ ಮನಸು ಕೊಡು....

8) ನೆನಪುಗಳೇ ಹೀಗೆ
ಎಲ್ಲೆಂದರಲ್ಲಿ ಕಾಲು ಕೆದರಿ
ಕಾಳಗಕಿಳಿಯುವ ಗೂಳಿಯಂತೆ

ನೆನಪುಗಳೇ ಹೀಗೆ
ಮೌನ ಮಾತುಗಳ ಮಧ್ಯೆ
ಬಂದು ಹೇಗುವ ಬಂಧುಗಳಂತೆ

ನೆನಪುಗಳೇ ಹೀಗೆ
ಎಲ್ಲೆಂದರಲ್ಲಿ
ಮನಸಿಗೆ ಮುದ ನೀಡುವ
ಮಲ್ಲಿಗೆಯ ಕಂಪು ಬೀರುವಂತೆ

9) ನಿನ್ನ ಪ್ರೀತಿಗಾಗಿ
ಹಾತೊರೆದ ಮನಸ್ಸು
ಸೆಳೆಯಿತು ಗೆಳತಿ
ಗುಟ್ಟಾದ ನಿನ್ನಾ....
ವಯಸ್ಸು.

10 ಪ್ರೀತಿಯೆಂಬುದು
ಅದೇಷ್ಟು ಸೊಗಸು
ಒಂದಿಷ್ಟು ಕೋಪ, ಹುಸಿ ಮುನಿಸು
ಬೆಚ್ಚನೆಯ ಬಾವನೆಗಳಲ್ಲಿ ಕನಸು

11) ನಾ ಏನು ಹೇಳಲಿ ಗೆಳತಿ
ಬೇಡ ಬೇಡವೆಂದರೂ
ಬಿಡದೆ ಕಾಡುತಿವೆ
ನಿನ್ನ ನೆನಪುಗಳು
-ವೀರಣ್ಣ ಮಂಠಾಳಕರ್ವೀರಣ್ಣ ಮಂಠಾಳಕರ್https://www.blogger.com/profile/09231611898230703820noreply@blogger.comtag:blogger.com,1999:blog-25444697.post-65877295705620258552011-08-08T18:15:47.959+05:302011-08-08T18:15:47.959+05:30ನಮಸ್ತೆ, ಮೇಡಮ್.
ನಾನು ವೀರಣ್ಣ ಮಂಠಾಳಕರ್, ಸಾಹಿತಯ ಪ್ರೇ...ನಮಸ್ತೆ, ಮೇಡಮ್.

ನಾನು ವೀರಣ್ಣ ಮಂಠಾಳಕರ್, ಸಾಹಿತಯ ಪ್ರೇಮಿ, ಅದರ ಆರಾಧಕ. ನಿಮ್ಮ ಮನಸ್ವಿನಿ ಬ್ಲಾಗ್ ನೋಡಿ ತುಂಬಾ ಖುಷಿ ಆಯ್ತು ಮೇಡಮ್, ನಿಮ್ಮ ಹವ್ಯಾಸಗಳು ನನಗೆ ಇಷ್ಟವಾದವು. ನಿಮ್ಮಂತೆ ನನಗೂ ಕಥೆ, ಕವನ, ಕಾದಂಬರಿ ಅಂದ್ರೆ ತುಂಬಾ ಇಷ್ಟ. ಹಾಗಾಗಿ ನಾಲ್ಕು ಕವನ ಸಂಕಲನ, ಒಂದು ಕಥಾ ಸಂಕಲನ ಪ್ರಕಟಿಸಿದ್ದೇನೆ. ಇನ್ನೂ ಮನಸಿಗೆ ತೋಚಿದ್ದನ್ನ ಬರೆಯುತಲೇ ಇರುವೆ. ಇತ್ತೀಚಿಗೆ ಬರೆದಂಥ ಕೆಲವು ಹನಿಗವನಗಳು ನಿಮಗೆ ಕಳುಹಿಸುತಿದ್ದೇನೆ. ದಯವಿಟ್ಟು ಸ್ವೀಕರಿಸಿ. ನಿಮಗೆ ಇಷ್ಟವಿನಿಸಿದವುಗಳನ್ನು ನಿಮ್ಮ ಬ್ಲಾಗ್ನಲ್ಲಿ ಪ್ರಕಟಿಸಬಹುದು.

ಧನ್ಯವಾದಗಳೊಂದಿಗೆ,ವೀರಣ್ಣ ಮಂಠಾಳಕರ್https://www.blogger.com/profile/09231611898230703820noreply@blogger.comtag:blogger.com,1999:blog-25444697.post-24963884855637749612010-12-14T15:31:11.514+05:302010-12-14T15:31:11.514+05:30Thanks for educating me more of this great Dhyan C...Thanks for educating me more of this great Dhyan Chand.. wish he gets rebirth in INDIA.ಆನಂದhttps://www.blogger.com/profile/11923117005119620366noreply@blogger.comtag:blogger.com,1999:blog-25444697.post-63481999156621759352010-07-04T14:21:05.777+05:302010-07-04T14:21:05.777+05:30Hi its nice to see your blog also pls visit:www.ba...Hi its nice to see your blog also pls visit:www.bangaloreslumyouth.blogspot.com and share your thoughts
Adithyaಅಸ್ತ್ರ..https://www.blogger.com/profile/11538542789697222795noreply@blogger.comtag:blogger.com,1999:blog-25444697.post-91405069766192853292008-10-05T10:45:00.000+05:302008-10-05T10:45:00.000+05:30AG, Kaaka,Thanks :)AG, Kaaka,

Thanks :)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-42217821087970390342008-09-07T23:00:00.000+05:302008-09-07T23:00:00.000+05:30Thank you for the story which we must know.Thank you for the story which we must know.sunaathhttps://www.blogger.com/profile/13386371953472087631noreply@blogger.comtag:blogger.com,1999:blog-25444697.post-58444260293266513302008-09-06T23:04:00.000+05:302008-09-06T23:04:00.000+05:30Inspiring.Inspiring.ag_theonehttps://www.blogger.com/profile/16690635942478522484noreply@blogger.com