tag:blogger.com,1999:blog-25444697.post2966864583447626226..comments2023-10-16T19:46:35.439+05:30Comments on ಮನಸ್ವಿನಿ: ದಡದಿಂದ ದಡಕೆಮನಸ್ವಿನಿhttp://www.blogger.com/profile/07867088385656824818noreply@blogger.comBlogger29125tag:blogger.com,1999:blog-25444697.post-7831998161027082982007-07-14T11:29:00.000+05:302007-07-14T11:29:00.000+05:30Modalaneyadaagi angla lipi yalli bareyuthiruvudakk...Modalaneyadaagi angla lipi yalli bareyuthiruvudakke kshame yaachisuve.

Kavanada shailiyu kalpanegu meeriddu..Kavanavannu oduthiddanthe manasu kadala prayaana madi banthu..Kavanada koneyallina ashavadada ingitha thumaba hidisithu. Olumeya bhavanegalannu 7 saalugalalli bandhisidha reethi shlaghaneeya.

Manaswini, Hats off to your work

ShrikanthAnonymousnoreply@blogger.comtag:blogger.com,1999:blog-25444697.post-30158645743789603962007-03-29T22:07:00.000+05:302007-03-29T22:07:00.000+05:30"ಅಳ್ಟಿ" / "ಅಲ್ಟಿ" ಕೇಳಿದ್ದೆ, ಅಲ್ಟಿಮೇಟ್ ಪದದ ಹೃಸ್ವರೂಪ..."ಅಳ್ಟಿ" / "ಅಲ್ಟಿ" ಕೇಳಿದ್ದೆ, ಅಲ್ಟಿಮೇಟ್ ಪದದ ಹೃಸ್ವರೂಪ, ಅಲ್ಲವೇ ಪ್ರಮೋದ್?ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-25444697.post-47364414232786901062007-03-29T07:53:00.000+05:302007-03-29T07:53:00.000+05:30ತವಿಶ್ರೀ ಸರ್,ಧನ್ಯವಾದಗಳುವಿಜೇಂದ್ರರವರೇ,ನನ್ನ ಬ್ಲಾಗಿಗೆ ಸ...ತವಿಶ್ರೀ ಸರ್,
ಧನ್ಯವಾದಗಳು

ವಿಜೇಂದ್ರರವರೇ,
ನನ್ನ ಬ್ಲಾಗಿಗೆ ಸ್ವಾಗತ. ತುಂಬಾ ಧನ್ಯವಾದಗಳು. ಬರೆಯುತ್ತಾ ಇರ್ತೀನಿ

ಪ್ರಮೋದ್,
ಧನ್ಯವಾದಗಳು. ಅಳ್ಟಿ!ಹೊಸ ಪದ ಪ್ರಯೋಗನಾ :)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-58193799640324208452007-03-28T17:29:00.000+05:302007-03-28T17:29:00.000+05:30ಅಳ್ಟಿಯಾಗಿದೆ ಕಣೆ! :)ಅಳ್ಟಿ=ಸಕ್ಕತ್ಅಳ್ಟಿಯಾಗಿದೆ ಕಣೆ! :)

ಅಳ್ಟಿ=ಸಕ್ಕತ್Pramod P Thttps://www.blogger.com/profile/13283133805817629922noreply@blogger.comtag:blogger.com,1999:blog-25444697.post-42181752075033806802007-03-28T15:48:00.000+05:302007-03-28T15:48:00.000+05:30ಭಾವಜೀವಿಯವರಿಂದ ನಿಮ್ಮ ಕವನಗಳ ಬಗ್ಗೆ ಕೇಳಿ ನಿಮ್ಮ ಬ್ಲೋಗ್ ...ಭಾವಜೀವಿಯವರಿಂದ ನಿಮ್ಮ ಕವನಗಳ ಬಗ್ಗೆ ಕೇಳಿ ನಿಮ್ಮ ಬ್ಲೋಗ್ ನೋಡಿದೆ.
ಖಂಡಿತ ಏನೂ ಮೋಸವಾಗಿಲ್ಲ.. ಎಲ್ಲ ಕವನ ತುಂಬಾ ಚೆನ್ನಾಗಿದೆ..
ಹೀಗೆ ಬರೀತಾ ಇರಿ.
ನಿಮಗೆ ನನ್ನ ಹಾರೈಕೆಗಳುVijendra ( ವಿಜೇಂದ್ರ ರಾವ್ )https://www.blogger.com/profile/03834181243176504579noreply@blogger.comtag:blogger.com,1999:blog-25444697.post-81454577237799603742007-03-28T08:49:00.000+05:302007-03-28T08:49:00.000+05:30ಮನದಿಂಗಿತವ ಉಸುಕಿನಲಿ ಬರೆದುದು ನೀರು ಅಳಿಸಿದರೇನಂತೆ,ಮನದಲಿ...ಮನದಿಂಗಿತವ ಉಸುಕಿನಲಿ ಬರೆದುದು ನೀರು ಅಳಿಸಿದರೇನಂತೆ,
ಮನದಲಿ ಅಚ್ಚಳಿಯದಂತೆ ಭಾವವು ಛಾಪೊತ್ತಿದೆ.
ಅದನು ಅಳಿಸಲಾಗುವುದೇ?
ಮನವೇ ಸಾಗರ,
ಚಿಂತನೆಗಳೇ ಅಲೆಗಳು,
ಇಂಗಿತವೇ ಇಂಕಾಗಿ
ಅಳಿಸಲಾರದ ಬರಹ ಮೂಡಲಿ

ಬತ್ತಲಾರದ ಆ ಸಾಗರದಿ,
ಬುಗ್ಗೆ ಏಳುವ ಅಲೆಗಳು
ಅಳಿಸಲಾಗದ ಬರಹಕೆ
ವೈರಿಯಾಗದಿರಲಿ
ಬರಹ ಚಿರಂಜೀವಿ ಆಗಿರಲಿbhadrahttps://www.blogger.com/profile/13079618890372528165noreply@blogger.comtag:blogger.com,1999:blog-25444697.post-25709580519763635032007-03-28T08:18:00.000+05:302007-03-28T08:18:00.000+05:30ಭಾವಜೀವಿ,ಮೊದಲಿಗೆ ಹಾಡನ್ನು ಮೆಚ್ಚಿಕೊಂಡದಕ್ಕೆ ಧನ್ಯವಾದಗಳು...ಭಾವಜೀವಿ,

ಮೊದಲಿಗೆ ಹಾಡನ್ನು ಮೆಚ್ಚಿಕೊಂಡದಕ್ಕೆ ಧನ್ಯವಾದಗಳು.

ನೀನು ಬರೆದ ಹಾಡು ಚೆನ್ನಾಗಿದೆ. ಸುಂದರವಾದ ಕಲ್ಪನೆ.

ನಿನ್ನ ಬಳಿಯೆ ಇರಲಿ
ನಾನೆ ದೋಣಿಯಾಗಿ
ತಲುಪುತ್ತೇನೆ ನಿನ್ನನ್ನು!

ಯಾರನ್ನು? ;)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-33677965823280451552007-03-27T09:56:00.000+05:302007-03-27T09:56:00.000+05:30ಒಳ್ಳೆಯ ಕಲ್ಪನೆ!!ಕಡಲು ಒಂದು ಅನಂತತೆ ಹಾಗೂ ಆಳಕ್ಕೆ ಪ್ರತೀಕ...ಒಳ್ಳೆಯ ಕಲ್ಪನೆ!!
ಕಡಲು ಒಂದು ಅನಂತತೆ ಹಾಗೂ ಆಳಕ್ಕೆ ಪ್ರತೀಕ, ಅದಕ್ಕೆ ಹೋಲಿಕೆ ಪ್ರೀತಿಯೇ ಸರಿ. ಅದೂ ಅನವರತ!
ಅದಕ್ಕೆ ನನಗೆ ಇಂದಿಗೂ ಸಮುದ್ರವೆಂದರೆ ಅಷ್ಟು ಇಷ್ಟ, ಅದೂ ಸಂಜೆಯ ಕಡಲೆಂದರೆ.. ಒಹ್.. ಒಂದು ಮಧುರ, ಪ್ರಶಾಂತ, ಮನಸ್ಸಿಗೆ ಮುದನೀಡುವ ಅನುಭೂತಿ!! ಸದಾ ಅಲ್ಲೇ ಭೋರ್ಗರೆವ ಸದ್ದಾಲಿಸುತ್ತಾ ಕೂರಬೇಕೆಂಬ ಬಯಕೆ..
ಧನ್ಯವಾದಗಳು ಮನಸ್ವಿ ನಿ, ಈ ಸುಂದರ ಸಾಲುಗಳನ್ನು ಕಟ್ಟಿಕೊಟ್ಟಿದ್ದಕ್ಕೆ! ಹಾಗೂ ನನ್ನ ಕೆಳಗಿನ ಸಾಲುಗಳು ಇದರಿಂದ ಸ್ಫೂರ್ತಿಗೊಂಡು ಉಗಮಿಸಿದ್ದರಿಂದ ಅದನ್ನೂ ಸಹ ಇಲ್ಲೇ ಸಮರ್ಪಿಸುತ್ತಿದ್ದೇನೆ. ಅದಕ್ಕಾವ ಶಿರೋನಾಮಯ ಹಂಗೂ ಬೇಡವೆನಿಸುತ್ತದೆ..!!

ಬಿಡಬೇಡ ನಿನ್ನ ಒಲವನ್ನ
ಆ ಅಲೆಗಳಂಚಿನಲಿ,
ಯಾರ ಹಂಗಿಗೋ,
ಯಾವ ಬಿರುಗಾಳಿಯೋ
ಮತ್ತಾವ ತೀರಕ್ಕೋ
ತೇಲಿಸಿ ಬಿಡಬಹುದು..
ಅದು ಮರಳ ದಿಬ್ಬವಾಗದೆ
ಕತ್ತಲಲ್ಲಿ ತಡಕಾಡುವ ನನಗೆ
ದಡದಲ್ಲಿನ ದಾರಿದೀಪವಾಗಿ
ನಿನ್ನ ಬಳಿಯೆ ಇರಲಿ
ನಾನೆ ದೋಣಿಯಾಗಿ
ತಲುಪುತ್ತೇನೆ ನಿನ್ನನ್ನು!ಭಾವಜೀವಿ...https://www.blogger.com/profile/04717159202437742733noreply@blogger.comtag:blogger.com,1999:blog-25444697.post-19718782492312009572007-03-26T08:36:00.000+05:302007-03-26T08:36:00.000+05:30ಜಯಂತ್,ತುಂಬಾ ಧನ್ಯವಾದಗಳು.ಜಯಂತ್,

ತುಂಬಾ ಧನ್ಯವಾದಗಳು.ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-26582815434087797942007-03-26T03:01:00.000+05:302007-03-26T03:01:00.000+05:30ಅಧ್ಬುತ ಕಲ್ಪನೆ..ಸೊಗಸಾದ ಶೈಲಿ..ತುಂಬಾ ಚೆನ್ನಾಗಿದೆಅಧ್ಬುತ ಕಲ್ಪನೆ..ಸೊಗಸಾದ ಶೈಲಿ..ತುಂಬಾ ಚೆನ್ನಾಗಿದೆಜಯಂತ ಬಾಬುhttps://www.blogger.com/profile/15977380750744922763noreply@blogger.comtag:blogger.com,1999:blog-25444697.post-59932227837376394782007-03-26T01:32:00.000+05:302007-03-26T01:32:00.000+05:30ಭಾಗವತರೇ,ಹೌದು! ಆಗಾಗ ನಾಯಕಿಗೆ ಬಡ್ತಿ ಕೊಡ್ತಾ ಇರ್ತೀನಿ..ಮ...ಭಾಗವತರೇ,

ಹೌದು! ಆಗಾಗ ನಾಯಕಿಗೆ ಬಡ್ತಿ ಕೊಡ್ತಾ ಇರ್ತೀನಿ..
ಮುಂದಿನ ಕವಿತೆ ಯಾವುದೆಂದು ಕಾದು ನೋಡಿ.ನಿಮ್ಮ ವಿಶೇಷ ತಜ್ಞರಿಗೂ ತಿಳಿಸಿಬಿಡಿ.ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-24525705745842060102007-03-26T01:28:00.000+05:302007-03-26T01:28:00.000+05:30ರಾಧಕೃಷ್ಣರವರೇ,ಹಾಡನ್ನು ಮೆಚ್ಚಿಕೊಂಡದಕ್ಕೆ ಧನ್ಯವಾದಗಳು. ಆ...ರಾಧಕೃಷ್ಣರವರೇ,

ಹಾಡನ್ನು ಮೆಚ್ಚಿಕೊಂಡದಕ್ಕೆ ಧನ್ಯವಾದಗಳು.
ಆಯ್ತು ನಿಮ್ಮ ಬ್ಲಾಗನ್ನು ನೋಡುತ್ತೇನೆ.ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-22950135152251139982007-03-25T07:59:00.000+05:302007-03-25T07:59:00.000+05:30ಡಿಸೆಂಬರ್-ನಲ್ಲಿ ಮಲ್ಲಿಗೆಯ ದಂಡೆ ಹೆಣೆಯುತ್ತಿದ್ದ ನಾಯಕಿ, ...ಡಿಸೆಂಬರ್-ನಲ್ಲಿ ಮಲ್ಲಿಗೆಯ ದಂಡೆ ಹೆಣೆಯುತ್ತಿದ್ದ ನಾಯಕಿ, ಕಳೆದ ತಿಂಗಳು ಹೊಳೆಯ ದಂಡೆಗೆ ಬಂದಿದ್ದಳು. ಈಗ ನೋಡಿದರೆ ಸೀದ ಕಡಲ ದಂಡೆಗೆ ಬಂದು ನಿಂತಿದ್ದಾಳೆ. ೪ ತಿಂಗಳಲ್ಲಿ ೨ ಭಡ್ತಿ:-))

ಮುಂದಿನದು ವಿರಹ ಕವನ ಇರಬೇಕು ಅಂತ ನಮ್ಮ ವಿಶೇಷ ತಜ್ಞರು ತಿಳಿಸಿದ್ದಾರೆ:-))Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-25444697.post-44374174644746085112007-03-24T20:04:00.000+05:302007-03-24T20:04:00.000+05:30ಚೆನ್ನಾಗಿ ಬರೆದಿರುವಿರಿ, ಕಡಲ ನಾಡಿನಲ್ಲಿ ಹುಟ್ಟಿ ಬೆಳೆದ ನ...ಚೆನ್ನಾಗಿ ಬರೆದಿರುವಿರಿ, ಕಡಲ ನಾಡಿನಲ್ಲಿ ಹುಟ್ಟಿ ಬೆಳೆದ ನಮಗೆ ಕಡಲ ಅಲೆಯ ಹಠ ನಾವು ಕಂಡವರು, ಆದರೆ ನಿಮ್ಮ ಸಾಲುಗಳು ಮತ್ತೆ ಮತ್ತೆ ನಮ್ಮನ್ನ ಕಡಲ ಕಿನಾರೆಯತ್ತ ಕೊಂಡು ಹೋಯಿತು.
ಪ್ರೀತಿ ಪಾತ್ರರ ಹೆಸರನ ಕೊಚ್ಚಿ ಹೋದಾಗ ಕೋಪ ಮಾಡದೇ ಅಲೆಯ ಅಬ್ಬರಕ್ಕೊಂದು ಸವಾಲದ ಕವನದ ಸಾಲು ತುಂಬಾ ಇಷ್ಟವಾಯಿತು.
ಮತ್ತೆ ಮತ್ತೆ ಬರೆಯುತ್ತಿರಿ, ಕಡಲ ಕಿನಾರೆಯಲ್ಲಿ ಅಲ್ಲ ಬ್ಲಾಗಿನಲ್ಲಿ.

http://radhakanasupreethi.blogspot.com -ಇದು ನನ್ನ ಬ್ಲಾಗಿಗೆ ಭೇಟಿ ಕೊಡಲು ದಾರಿ.ರಾಧಾಕೃಷ್ಣ ಆನೆಗುಂಡಿ.https://www.blogger.com/profile/00035901086134833201noreply@blogger.comtag:blogger.com,1999:blog-25444697.post-45853252944009732882007-03-24T10:45:00.000+05:302007-03-24T10:45:00.000+05:30ಶ್ರೀನಿಧಿ,ಧನ್ಯವಾದಗಳು :)ಶ್ರೀನಿಧಿ,

ಧನ್ಯವಾದಗಳು :)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-84818574596458837052007-03-24T10:42:00.000+05:302007-03-24T10:42:00.000+05:30ಅನ್ವೇಷಿಗಳೆ,ನಂಗೆ ಗೊತ್ತಿಲ್ಲ :)ಅನ್ವೇಷಿಗಳೆ,

ನಂಗೆ ಗೊತ್ತಿಲ್ಲ :)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-9260819515512869462007-03-22T10:08:00.000+05:302007-03-22T10:08:00.000+05:30ಮನಸ್ವಿನಿ,ಚೆನ್ನಾಗಿದೆ!!:)ಮನಸ್ವಿನಿ,
ಚೆನ್ನಾಗಿದೆ!!:)ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-25444697.post-37647591823312425942007-03-22T09:43:00.000+05:302007-03-22T09:43:00.000+05:30ಹೌದು...ಹೃದಯದ "ಬರೆ"ಯನ್ನು ಈ ತೆರೆ ಅಳಿಸಲಾದೀತೇ???ಹೌದು...
ಹೃದಯದ "ಬರೆ"ಯನ್ನು ಈ ತೆರೆ ಅಳಿಸಲಾದೀತೇ???Anveshihttps://www.blogger.com/profile/04356401566159202899noreply@blogger.comtag:blogger.com,1999:blog-25444697.post-13437840192490691012007-03-21T07:42:00.000+05:302007-03-21T07:42:00.000+05:30ಶ್ರೀ,ಹಾಡನ್ನ, ಕಲ್ಪನೆಯನ್ನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದ...ಶ್ರೀ,

ಹಾಡನ್ನ, ಕಲ್ಪನೆಯನ್ನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು :)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-55505511080878935602007-03-21T07:41:00.001+05:302007-03-21T07:41:00.001+05:30ಸಿಂಧು,ನನ್ನ ಬ್ಲಾಗಿಗೆ ಸ್ವಾಗತ. ತುಂಬಾ ಧನ್ಯವಾದಗಳು. :)ಸಿಂಧು,

ನನ್ನ ಬ್ಲಾಗಿಗೆ ಸ್ವಾಗತ. ತುಂಬಾ ಧನ್ಯವಾದಗಳು. :)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-51669269413568016002007-03-21T07:41:00.000+05:302007-03-21T07:41:00.000+05:30ಭೂತಪ್ಪ,ಹಾಡು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ...ನೀನು ...ಭೂತಪ್ಪ,

ಹಾಡು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ...ನೀನು ಯಾರ ವಕೀಲ ಅಂತ ಗೊತ್ತಾತ್ ಬಿಡು ....:)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-58340386378620689172007-03-20T22:14:00.000+05:302007-03-20T22:14:00.000+05:30ಆ ದಡದ ಅಲೆಯಲ್ಲಿಸಿಕ್ಕಿರಬೇಕಲ್ಲಾ,ನಿನಗೆ ನನ್ನ ಒಲವೆಲ್ಲ!.....ಆ ದಡದ ಅಲೆಯಲ್ಲಿ
ಸಿಕ್ಕಿರಬೇಕಲ್ಲಾ,ನಿನಗೆ ನನ್ನ ಒಲವೆಲ್ಲ!...
imagination.. ತು೦ಬಾ ಹಿಡಿಸ್ತು.Shreehttps://www.blogger.com/profile/11541927845221428283noreply@blogger.comtag:blogger.com,1999:blog-25444697.post-65916333553956747102007-03-20T14:03:00.000+05:302007-03-20T14:03:00.000+05:30chandada kavana.. nimma baravaNige aptavaagide.. :...chandada kavana.. nimma baravaNige aptavaagide.. :)ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-25444697.post-58469154120576615512007-03-19T18:14:00.000+05:302007-03-19T18:14:00.000+05:30ಚೊಲೊ ಇದ್ದು ಕವನ. ಕಲ್ಪನೆ ಕೂಡ ಅಗಾಧವಾಘಿದ್ದು. ಆದರೆ, ನನ್...ಚೊಲೊ ಇದ್ದು ಕವನ. ಕಲ್ಪನೆ ಕೂಡ ಅಗಾಧವಾಘಿದ್ದು. ಆದರೆ, ನನ್ ಬಯ್ಯಲಾಗ, ಭಾಗವತ ಹೇಳೋದು ಸರಿ ಇರ್ತು :ನಾ

ಇಂತಿ
ಭೂತPhantomhttps://www.blogger.com/profile/00512279534664860670noreply@blogger.comtag:blogger.com,1999:blog-25444697.post-62449112915232669832007-03-19T00:42:00.000+05:302007-03-19T00:42:00.000+05:30ಶಿವ್,ಹೌದು .ಮನಸ್ಸಿನಲ್ಲಿ ಬರೆದ ಹೆಸರನ್ನ ಯಾರು ಅಳಿಸೋಕೆ ಆ...ಶಿವ್,

ಹೌದು .ಮನಸ್ಸಿನಲ್ಲಿ ಬರೆದ ಹೆಸರನ್ನ ಯಾರು ಅಳಿಸೋಕೆ ಆಗೊಲ್ಲ . ಧನ್ಯವಾದಗಳು.ಮನಸ್ವಿನಿhttps://www.blogger.com/profile/07867088385656824818noreply@blogger.com