tag:blogger.com,1999:blog-25444697.post115444147354500910..comments2023-10-16T19:46:35.439+05:30Comments on ಮನಸ್ವಿನಿ: ಶಾಲ್ಮಲಿಮನಸ್ವಿನಿhttp://www.blogger.com/profile/07867088385656824818noreply@blogger.comBlogger25125tag:blogger.com,1999:blog-25444697.post-68661082500108113012012-05-23T08:52:44.416+05:302012-05-23T08:52:44.416+05:30I read ur shrt story Shalmali,liked it very much.I...I read ur shrt story Shalmali,liked it very much.I'm a Banker by profession.I like reading short stories-Masti,Anton Chekav,Munshi Premchandra & freshers like vasudhendra,Jogi etc.hknayakhttps://www.blogger.com/profile/13981412261481310479noreply@blogger.comtag:blogger.com,1999:blog-25444697.post-40734347936954745762007-12-16T03:16:00.000+05:302007-12-16T03:16:00.000+05:30ಉತ್ತಮ ಕಥೆ, ಅರ್ಧ ಪುಟದಲ್ಲಿ ಬಹಳಷ್ತ್ಟು ಮಾಹಿತಿಯನ್ನು ತಿಳ...ಉತ್ತಮ ಕಥೆ, ಅರ್ಧ ಪುಟದಲ್ಲಿ ಬಹಳಷ್ತ್ಟು ಮಾಹಿತಿಯನ್ನು ತಿಳಿಸಿದ್ಡೀರಿ. ಈ ರೀತಿ ಬರವಣಿಗೆಯ ಶೈಲೆ ನನಗೆ ಬಹಳ ಇಷ.
ಕಿರಣ್ಕಿರಣ್https://www.blogger.com/profile/09651803860323306791noreply@blogger.comtag:blogger.com,1999:blog-25444697.post-85190373677199329182007-08-21T18:25:00.000+05:302007-08-21T18:25:00.000+05:30viಕತೆ ಚನ್ನಾಗಿ ಬರ್ದಿದೀರ.."ಅರವತ್ತಕ್ಕೆ ಮರಳಿ ಅರಳು" ಬೇಂ...viಕತೆ ಚನ್ನಾಗಿ ಬರ್ದಿದೀರ..
"ಅರವತ್ತಕ್ಕೆ ಮರಳಿ ಅರಳು"
ಬೇಂದ್ರೆ ಮಾಸ್ಟರ್ರ ಇಂತಹ ಪದ ಲಾಲಿತ್ಯಗಳೇ ಅವರನ್ನ ವರಕವಿಯನ್ನಾಗಿಸಿದ್ದು ಅನ್ಸತ್ತೆ..Vinayak Kuruverihttps://www.blogger.com/profile/09263272733491323893noreply@blogger.comtag:blogger.com,1999:blog-25444697.post-1156849697990896382006-08-29T16:38:00.000+05:302006-08-29T16:38:00.000+05:30@ jitendraadu nimma drishTikona :)DhanyavaadagaLu@ jitendra

adu nimma drishTikona :)
DhanyavaadagaLuಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-1156845011825993972006-08-29T15:20:00.000+05:302006-08-29T15:20:00.000+05:30shaalu yaaronidige hos jeevana Aarambhisiddu gotta...shaalu yaaronidige hos jeevana Aarambhisiddu gottaagilla
idu kathe endu nanage comment nodiye gottaagiddu. tumba vichitravaagideAnonymoushttps://www.blogger.com/profile/13707338467505246835noreply@blogger.comtag:blogger.com,1999:blog-25444697.post-1156242354902700342006-08-22T15:55:00.000+05:302006-08-22T15:55:00.000+05:30ಅನ್ವೇಷಿಗಳೆ,ಬೊ.ರ. ಬ್ಯುರೋ ಇಂದ ಇನ್ನಷ್ಟು ವಿಷಯಗಳು ತಿಳಿದ...ಅನ್ವೇಷಿಗಳೆ,

ಬೊ.ರ. ಬ್ಯುರೋ ಇಂದ ಇನ್ನಷ್ಟು ವಿಷಯಗಳು ತಿಳಿದು ಬರಲಿ :)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-1156240819867962102006-08-22T15:30:00.000+05:302006-08-22T15:30:00.000+05:30This comment has been removed by a blog administrator.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25444697.post-1156236226317806542006-08-22T14:13:00.000+05:302006-08-22T14:13:00.000+05:30ಮನಸ್ವಿನಿ ಅವರೆ,ಗೆಳೆಯನೊಬ್ಬ ಇ-ಮೇಲ್ ಮೂಲಕ ಕಳುಹಿಸಿದ ಮಾಹಿ...ಮನಸ್ವಿನಿ ಅವರೆ,
ಗೆಳೆಯನೊಬ್ಬ ಇ-ಮೇಲ್ ಮೂಲಕ ಕಳುಹಿಸಿದ ಮಾಹಿತಿಯಲ್ಲಿ ಕೆಲವನ್ನು ಬಳಸಿಕೊಂಡ ಪರಿಣಾಮ ಲಂಚ ಗಟ್ಟಿಯಾಗಿ ನಿಲ್ಲಿಸಿದ್ದು. ಈ ಬಗ್ಗೆ ವಿಚಾರಿಸಿ ನೋಡಿದಾಗ ನೀವಂದದ್ದು ನಿಜ ಅಂತ ತಿಳಿಯಿತು. ನಿಮ್ಮ ಎಚ್ಚರಿಕೆಗೆ ಧನ್ಯವಾದಗಳು. ಅದರಲ್ಲಿ ತಿದ್ದುಪಡಿ ಪ್ರಕಟಿಸಲಾಗಿದೆ.

ಬಹುಶಃ ಅಸತ್ಯದ ಅನ್ವೇಷಣೆಯಲ್ಲಿ ಏನೋ ತೊಡಕಾಗಿದೆ. ಬೇರೆಯವರ ಕೊಡುಗೆ ತಿರಸ್ಕರಿಸಲು ಬೊ.ರ. ಬ್ಯುರೋ ಕ್ರಮ ಕೈಗೊಂಡಿದೆ. :)

ಧನ್ಯವಾದ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25444697.post-1156233550856090082006-08-22T13:29:00.000+05:302006-08-22T13:29:00.000+05:30ನನ್ನನ್ನು ಅಳಿಸುವಂತಹ ಕೆಲಸ ನೀವು ಮಾಡೊಲ್ಲ ಅಂತ ಅಂದುಕೊಂಡಿ...ನನ್ನನ್ನು ಅಳಿಸುವಂತಹ ಕೆಲಸ ನೀವು ಮಾಡೊಲ್ಲ ಅಂತ ಅಂದುಕೊಂಡಿದ್ದೇನೆ. ;)

ಒಂದು ವಿರಹ ಗೀತೆ ಬರೆದದ್ದಕ್ಕೆ, ಹೀಗೆಲ್ಲ ಹೇಳುವುದಾ ತಾವು!! ನನ್ನ ವಿರಹ ಗೀತೆ ತಮಗೆನಾದ್ರು ಹಳೆಯದನ್ನು ನೆನಪಿಸ್ತಾ? ಇರಬೇಕು .
ನೀವು ಹೇಳಿದ ಹಾಗೆ ಬರೆಯಲು ಪ್ರಯತ್ನಿಸುವೆ.

ನಿಮ್ಮ ಜಗಲಿ ಕಾರ್ಯಕ್ರಮ ಶುರು ಆಗೋದು ಎಂದು?ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-1156213075645324722006-08-22T07:47:00.000+05:302006-08-22T07:47:00.000+05:30ನಿನ್ನನ್ನು 'ಅಳಿಸು'ವಂಥ comments ನಾನೇನು ಬರೆದೆ?:-))ರಾ...ನಿನ್ನನ್ನು 'ಅಳಿಸು'ವಂಥ comments ನಾನೇನು ಬರೆದೆ?:-))

ರಾಶಿ ದಿನ ಆಯ್ತಲ್ಲ, ಕಥೆ ಬರ್ದು...ನಿನ್ನ ವಿರಹಗೀತೆಗಳೆಲ್ಲ ಇತ್ತೀಚೆಗೆ ಕಡಿಮೆ ಆಗಿರುವುದರ ಕಾರಣ ಏನು?:-))

ಶಿರಸಿಯ ಪರಿಸರದ ಬಗ್ಗೆ, ನಿನ್ನನ್ನ ತೀವ್ರ ಆರ್ದ್ರಗೊಳಿಸುವ ನೆನಪುಗಳ ಬಗ್ಗೆ ಬರಿ...ಬಳೆಗಾರನ ಬಗ್ಗೆ ಬರೆದದ್ದು ಚೆನ್ನಾಗಿತ್ತು. ಸ್ವಲ್ಪ ಅಂಥದ್ದೆ ರೀತಿಯ ಲೇಖನ ಬರಿ, ಆದರೆ ದೊಡ್ಡದಾಗಿರಲಿ, ಶಬ್ದಸೂತಕ ಬೇಡ, ಸ್ವಲ್ಪ ಧಾರಾಳಿಯಾಗು. ಜೊತೆಗೆ ತೀರ ಭಾವುಕತೆಯೂ ಬೇಡ, ತಾಟಸ್ಥ್ಯ ನೀತಿಯಿರಲಿ:-)) ಉಪದೇಶ ತುಂಬಾ ಆಯ್ತಾ?:-))Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-25444697.post-1156162012197995252006-08-21T17:36:00.000+05:302006-08-21T17:36:00.000+05:30ಧ.ವಾಗಳು ಅಸತ್ಯಾನ್ವೇಷಿಗಳೆ. ಯಾಕೆ ಅಸತ್ಯ ಹುಡುಕಿ ಹೊರಟಿರ...ಧ.ವಾಗಳು ಅಸತ್ಯಾನ್ವೇಷಿಗಳೆ.
ಯಾಕೆ ಅಸತ್ಯ ಹುಡುಕಿ ಹೊರಟಿರುವಿರಿ?ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-1156158300954237142006-08-21T16:35:00.000+05:302006-08-21T16:35:00.000+05:30ಅಬ್ಬ..ನೋಡೇ ಇಲ್ಲ ಈ ಸೈಟ್...ಪುಟ್ಟ ಕಥೆಯಲ್ಲಿ ಜೀವನದ ಕಟು ...ಅಬ್ಬ..
ನೋಡೇ ಇಲ್ಲ ಈ ಸೈಟ್...
ಪುಟ್ಟ ಕಥೆಯಲ್ಲಿ ಜೀವನದ ಕಟು ಸತ್ಯವನ್ನು ಹಿಡಿದಿಟ್ಟಿದ್ದೀರಿ... ಅದ್ಭುತವಾಗಿದೆ...

ಅದ್ಭೂತವಾಗಿದೆ ಅಂದ್ರೆ ಫ್ಯಾಂಟಮ್ಗೆ ಕೋಪ ಬರುತ್ತೋ....?Anveshihttps://www.blogger.com/profile/04356401566159202899noreply@blogger.comtag:blogger.com,1999:blog-25444697.post-1155272902666571992006-08-11T10:38:00.000+05:302006-08-11T10:38:00.000+05:30ಮಯ್ಯ mystery!! comments ಹಾಕಿ ಅಳಿಸಿದ್ದೀರಾ? :)ಮಯ್ಯ mystery!! comments ಹಾಕಿ ಅಳಿಸಿದ್ದೀರಾ?
:)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-1155214639768751282006-08-10T18:27:00.000+05:302006-08-10T18:27:00.000+05:30This comment has been removed by a blog administrator.ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-1155135311045702652006-08-09T20:25:00.000+05:302006-08-09T20:25:00.000+05:30This comment has been removed by a blog administrator.Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-25444697.post-1154931140951958602006-08-07T11:42:00.000+05:302006-08-07T11:42:00.000+05:30ಧ.ವಾ ಗಳು ಪ್ರಮೋದ್ :)ಧ.ವಾ ಗಳು ಪ್ರಮೋದ್ :)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-1154700163096477562006-08-04T19:32:00.000+05:302006-08-04T19:32:00.000+05:30ಓದಿ ಆನಂದ ಪಟ್ಟೇ..ಓದಿ ಆನಂದ ಪಟ್ಟೇ..Pramod P Thttps://www.blogger.com/profile/13283133805817629922noreply@blogger.comtag:blogger.com,1999:blog-25444697.post-1154689195730832572006-08-04T16:29:00.001+05:302006-08-04T16:29:00.001+05:30ಧ.ವಾ ಗಳು ಮಹಾಂತೇಶಧ.ವಾ ಗಳು ಮಹಾಂತೇಶಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-1154689146321448972006-08-04T16:29:00.000+05:302006-08-04T16:29:00.000+05:30ತುಂಬಾ ಧ.ವಾ ಗಳು ತವಿಶ್ರೀಯವರೆತುಂಬಾ ಧ.ವಾ ಗಳು ತವಿಶ್ರೀಯವರೆಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-1154687937382158972006-08-04T16:08:00.000+05:302006-08-04T16:08:00.000+05:30ಒಳ್ಳೆ ಸಣ್ಣ ಕಥೆ .sweets & Short ಆಗಿ ತುಂಬಾ ಚೆನ್ನಾಗಿ...ಒಳ್ಳೆ ಸಣ್ಣ ಕಥೆ .sweets & Short ಆಗಿ ತುಂಬಾ ಚೆನ್ನಾಗಿದೆ.Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-25444697.post-1154671902305865752006-08-04T11:41:00.000+05:302006-08-04T11:41:00.000+05:30ಈ ವಿಳಾಸಕ್ಕೆ ನಿನ್ನ ಕವನ ಮತ್ತು ಸಣ್ಣ ಕಥೆಗಳನ್ನು ಕಳುಹಿಸು...ಈ ವಿಳಾಸಕ್ಕೆ ನಿನ್ನ ಕವನ ಮತ್ತು ಸಣ್ಣ ಕಥೆಗಳನ್ನು ಕಳುಹಿಸು. veeresha@vikrantakarnataka.com

ಒಳ್ಳೆಯದಾಗಲಿ

ಗುರುವಿನ ಕರುಣೆ ಇರಲಿbhadrahttps://www.blogger.com/profile/13079618890372528165noreply@blogger.comtag:blogger.com,1999:blog-25444697.post-1154662217198545712006-08-04T09:00:00.000+05:302006-08-04T09:00:00.000+05:30ಧ.ವಾ ಗಳು ತ ವಿ ಶ್ರೀ, ರಮೇಶ , ಭಾಗವತರಿಗೆತವಿಶ್ರೀ,ಕಥೆ ದ...ಧ.ವಾ ಗಳು ತ ವಿ ಶ್ರೀ, ರಮೇಶ , ಭಾಗವತರಿಗೆ

ತವಿಶ್ರೀ,
ಕಥೆ ದೊಡ್ಡದೆ, ಮೊದಲು ಯಾವಗೊ ಬರ್ದಿದ್ದೆ. ಅದನ್ನ ಇಲ್ಲಿ type ಮಾಡಿ ಹಾಕುವಷ್ಟು ಸಮಯ ,ಸಹನೆ ಇರ್ಲಿಲ್ಲ. ವಿಳಾಸ ಕಳಿಸಿ ಸರ್.

ಜಗಲಿ ಭಾಗವತರೇ,

ತಾವು ಮಯ್ಯ ಅವರ? (mistaken identity ಅಲ್ಲ ತಾನೆ) ಇದು ಯಾರ್ದೊ ಜೀವನದ ಕಥೆನೆ ಮಾರಯ್ರೆ. ನಾನು ಬರ್ದಿದ್ದು ತುಂಬಾ ಸಂಕ್ಷಿಪ್ತವಾಗಿದೆ. ನಿಮ್ಮ ಪ್ರಾಮಾಣಿಕ ಅನಿಸಿಕೆಗ ಧ.ವಾ ಗಳು.ಪ್ರಯತ್ನಿಸುವೆ.ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-1154652607872489502006-08-04T06:20:00.000+05:302006-08-04T06:20:00.000+05:30ಉತ್ತಮ ಪ್ರಯತ್ನ. ನೀಳ್ಗತೆ ಬರೆಯಲು ಅಭ್ಯಾಸ ಮಾಡು. ಯಾವುದೋ ...ಉತ್ತಮ ಪ್ರಯತ್ನ. ನೀಳ್ಗತೆ ಬರೆಯಲು ಅಭ್ಯಾಸ ಮಾಡು. ಯಾವುದೋ ಅಳುಮುಂಜಿ ಕಥೆ ಬೇಡ. ದಟ್ಟ ಜೀವನಾನುಭವದಿಂದ ಹೊಮ್ಮಿದ ಕಥೆ ಆಗಿರಲಿ.Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-25444697.post-1154522292850240362006-08-02T18:08:00.000+05:302006-08-02T18:08:00.000+05:30ವಹ್,೬೦ ಕ್ಕೆ ಮರಳಿ ಅರಳು, ಉತ್ತೆಜನಕಾರಿ ಸಾಲು. ಬೆಂದ್ರೆ ನ...ವಹ್,

೬೦ ಕ್ಕೆ ಮರಳಿ ಅರಳು, ಉತ್ತೆಜನಕಾರಿ ಸಾಲು. ಬೆಂದ್ರೆ ನ ಬೇರೆ ನೆನಪು ಮಾಡ್ಬಿಟ್ಟೆ :)

ಒಳ್ಳೆ ಸಣ್ನ ಕಥೆ. ನೀ ಕಥೆ ಬರಿತಿ ಹೇಲಿ ಗೊತ್ತಿದಿಲ್ಲೆ. ಚೊಲೊ ಇದ್ದು.

ಇಂತಿ
ಭೂತPhantomhttps://www.blogger.com/profile/00512279534664860670noreply@blogger.comtag:blogger.com,1999:blog-25444697.post-1154520365760542482006-08-02T17:36:00.000+05:302006-08-02T17:36:00.000+05:30ವಾಹ್ ಸೂಪರ್ ಆಗಿದೆ ಸಣ್ಣ ಕಥೆಈ ಪದಗಳ ಉಪಯೋಗ ಬಹಳ ಸ್ವಾರಸ್ಯ...ವಾಹ್ ಸೂಪರ್ ಆಗಿದೆ ಸಣ್ಣ ಕಥೆ

ಈ ಪದಗಳ ಉಪಯೋಗ ಬಹಳ ಸ್ವಾರಸ್ಯಕರವಾಗಿದೆ.

'ಶಾಲು, ನಿನ್ನ ಜೀವನ ಅಮವಾಸ್ಯೆ ಆಗಿ ಹೊಯ್ತಲ್ಲ,

ಕಥೆಯನ್ನು ಇನ್ನೂ ಸ್ವಲ್ಪ ಜಾಸ್ತಿ ಬರೆಯಬಹುದಿತ್ತಲ್ವಾ? ಸಮಯ ಆಗೋದೇ ಕಷ್ಟ ಅಲ್ವಾ? ಒಳ್ಳೆಯ ಪ್ರಯತ್ನ. ಅಲ್ಲ, ಇಲ್ಲಿಯವರೆವಿಗೂ ಯಾಕೆ ಯಾವುದನ್ನೂ ಪ್ರಕಟಣೆಗೆ ಕಳುಹಿಸಿಲ್ಲ. ವಿಕ್ರಾಂತಕರ್ನಾಟಕ ಅಂತ ಒಂದು ಹೊಸ ಇ-ಪತ್ರಿಕೆ ಪ್ರಾರಂಭವಾಗಿದೆ. ಅಲ್ಲಿಗೆ ಕಳುಹಿಸಮ್ಮ. ವಿಳಾಸ ಬೇಕೇ?bhadrahttps://www.blogger.com/profile/13079618890372528165noreply@blogger.com