tag:blogger.com,1999:blog-25444697.post115166865810848328..comments2023-10-16T19:46:35.439+05:30Comments on ಮನಸ್ವಿನಿ: ಒಳಗೆ- ಹೊರಗೆಮನಸ್ವಿನಿhttp://www.blogger.com/profile/07867088385656824818noreply@blogger.comBlogger10125tag:blogger.com,1999:blog-25444697.post-785826493076566252012-02-04T15:05:35.268+05:302012-02-04T15:05:35.268+05:30manaswiniji.....ADBUTHA....!!manaswiniji.....ADBUTHA....!!SURAJ CHANDARGIhttps://www.blogger.com/profile/12576470354417599511noreply@blogger.comtag:blogger.com,1999:blog-25444697.post-1157340543899275932006-09-04T08:59:00.000+05:302006-09-04T08:59:00.000+05:30ಧನ್ಯವಾದಗಳು ಜಯಂತ್ಧನ್ಯವಾದಗಳು ಜಯಂತ್ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-1157139289243963962006-09-02T01:04:00.000+05:302006-09-02T01:04:00.000+05:30ಏನಾದ್ರು ಬರೆಯೋಣ ಅಂದ್ರೆ ತೊಚ್ತ ಇಲ್ಲ..ಮೂಕವಿಸ್ಮಿತನಾಗಿದ್...ಏನಾದ್ರು ಬರೆಯೋಣ ಅಂದ್ರೆ ತೊಚ್ತ ಇಲ್ಲ..ಮೂಕವಿಸ್ಮಿತನಾಗಿದ್ದೇನೆ....ಅದ್ಭುತವಾಗಿದೆ ಪದಗಳ ಆಯ್ಕೆ,ಹೇಳಿರುವ ಸರಳತೆ....ಜಯಂತ ಬಾಬುhttps://www.blogger.com/profile/15977380750744922763noreply@blogger.comtag:blogger.com,1999:blog-25444697.post-1156148695726434422006-08-21T13:54:00.000+05:302006-08-21T13:54:00.000+05:30ಸರಸ್ವತಿಯವರಿಗೆ ಧನ್ಯವಾದಗಳುಸರಸ್ವತಿಯವರಿಗೆ ಧನ್ಯವಾದಗಳುಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-1155837271465141832006-08-17T23:24:00.000+05:302006-08-17T23:24:00.000+05:30ಎಷ್ಟು ಚೆನ್ನಾಗಿದೆ ಕವನ? ಈ ಹನ್ನೊಂದರ ರಾತ್ರಿಯಲ್ಲಿ ಓದುತ್...ಎಷ್ಟು ಚೆನ್ನಾಗಿದೆ ಕವನ? ಈ ಹನ್ನೊಂದರ ರಾತ್ರಿಯಲ್ಲಿ ಓದುತ್ತಿದ್ದರೆ ವಿಷಾದ ಮನ ತುಂಬುತ್ತಿದೆ. ಆದರೂ ಒಳಗೆ ಬೆಳಕು ಇದೆ .ಅದನ್ನು ಅರಸಬೇಕು ಎಂಬ ಭಾವನೆಯಿಂದ ನಾನೊಂದು ಕವನ ಬರೆದಿದ್ದ್ದೇನೆ. ತುಷಾರದಲ್ಲಿ ಪ್ರಕಟವಾಗಿತ್ತದು. ಆದರು ನಿಮ್ಮ ಕವನ ನನ್ನ ಮನ ಕಲಕಿತು.ತುಂಬಾ ಹೊತ್ತು ಕಾಡುತ್ತಲೇ ಇರುತ್ತದೆ.Saraswathi Natarajhttps://www.blogger.com/profile/18265456178947799782noreply@blogger.comtag:blogger.com,1999:blog-25444697.post-1153122728182652382006-07-17T13:22:00.000+05:302006-07-17T13:22:00.000+05:30ಧನ್ಯವಾದಗಳು ಪವ್ವಿಯವರಿಗೆ.ನಾನಿನ್ನೂ ಕಗ್ಗ ಓದಿಲ್ಲ. ಖಂಡಿತ...ಧನ್ಯವಾದಗಳು ಪವ್ವಿಯವರಿಗೆ.

ನಾನಿನ್ನೂ ಕಗ್ಗ ಓದಿಲ್ಲ. ಖಂಡಿತ ಓದುತ್ತೇನೆ.ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-1152795301544172792006-07-13T18:25:00.000+05:302006-07-13T18:25:00.000+05:30ಚೆನ್ನಾಗಿದೆ ನಿಮ್ಮ ಕವನ. ಇದನ್ನು ಓದಿ ನನಗೆ ಡಿ.ವಿ.ಜಿಯ ಒಂ...ಚೆನ್ನಾಗಿದೆ ನಿಮ್ಮ ಕವನ. ಇದನ್ನು ಓದಿ ನನಗೆ ಡಿ.ವಿ.ಜಿಯ ಒಂದು ಕಗ್ಗದ ಪದ್ಯ ನೆನಪಿಗೆ ಬರುತ್ತಿದೆ.

ಹೊರಗೆ ಲೋಕಾಸಕ್ತಿ
ಒಳಗೆ ಸಕಲ ವಿರಕ್ತಿ.
ಹೊರಗೆ ಕಾರ್ಯಧ್ಯಾನ,
ಒಳಗೆ ಅದರ ಉದಾಸೀನ.
ಹೊರಗೆ ಸಂಸಾರ ಭಾರ
ಒಳಗೆ ಅದರ ತತ್ಸಾರ.
.. ಇದೇ ವರಸೂತ್ರವೆಂದು ಹೇಳುತ್ತಾರೆ.ಪವ್ವಿhttps://www.blogger.com/profile/17099681395705909932noreply@blogger.comtag:blogger.com,1999:blog-25444697.post-1151909901601855332006-07-03T12:28:00.000+05:302006-07-03T12:28:00.000+05:30ಧನ್ಯವಾದಗಳು ತವಿಶ್ರೀ, ಭೂತರಾಯರಿಗೆಅನುಭವದ ಮಾತುಗಳಲ್ಲ. ಸು...ಧನ್ಯವಾದಗಳು ತವಿಶ್ರೀ, ಭೂತರಾಯರಿಗೆ

ಅನುಭವದ ಮಾತುಗಳಲ್ಲ. ಸುಮ್ಮನೆ ಬರೆದೆ ಅಷ್ಟೆ.
ಇಂತಹ ಅನುಭವ ಆಗದಿದ್ದರೆ ಒಳಿತು :)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25444697.post-1151675880960190702006-06-30T19:28:00.000+05:302006-06-30T19:28:00.000+05:30ಸೊಗಸಾದ ಕವನ. ಮನಸಿನ ದ್ವಂದ್ವವನ್ನು ಉತ್ತಮವಾಗಿ ಬಿಂಬಿಸಿದೆ...ಸೊಗಸಾದ ಕವನ. ಮನಸಿನ ದ್ವಂದ್ವವನ್ನು ಉತ್ತಮವಾಗಿ ಬಿಂಬಿಸಿದೆ.

ಹೊರಗೆ ಮೊಗ್ಗು ಬಿರಿಯುತ್ತಿದೆ
ಒಳಗೆ ಬಳ್ಳಿ ಮುರಿಯುತ್ತಿದೆ
ಹೂವಾಗಿ ಅರಳಲೊ
ಬಳ್ಳಿಯೊಡನೆ ಜಾರಲೊ

ಈ ಸಾಲುಗಳಂತು, ಅಬ್ಬ ಹೇಳತೀರದು.

ಅನುಭವಿಸಿ ಬರೆದೆಯೋ?
ಬರೆದು ಅನುಭವಿಸಿದೆಯೋ?

ಭೂತPhantomhttps://www.blogger.com/profile/00512279534664860670noreply@blogger.comtag:blogger.com,1999:blog-25444697.post-1151672362065967842006-06-30T18:29:00.000+05:302006-06-30T18:29:00.000+05:30ದ್ವಂದ್ವವನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ.ಈ ಪದಗಳ ಜೋ...ದ್ವಂದ್ವವನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ.

ಈ ಪದಗಳ ಜೋಡಣೆ ಬಗ್ಗೆ ಮಾತೇ ಇಲ್ಲ.

ಈ ಪದಗಳು ನನ್ನ ಮನವನ್ನು ಬಹಳವಾಗಿ ಕಲಿಕಿತು.

ನನ್ನಾಚೆ ಒಂದು ಜಗವಿದೆ
ನನ್ನೊಳು ಮತ್ತೊಂದು ಲೋಕ
ಹೊರಗೊಂದು ತಾಳ
ಒಳಗೊಂದು ತಾಳ, ಮೇಳವಿಲ್ಲ!

ಹೊರಗೆ ಮೊಗ್ಗು ಬಿರಿಯುತ್ತಿದೆ
ಒಳಗೆ ಬಳ್ಳಿ ಮುರಿಯುತ್ತಿದೆ
ಹೂವಾಗಿ ಅರಳಲೊ
ಬಳ್ಳಿಯೊಡನೆ ಜಾರಲೊ

ಬಳ್ಳಿಯೊಡನೆ ಮಾತ್ರ ಜಾರಬಾರದು. ಮೊಗ್ಗಿನಂತೆ ಬಿರಿದು ಲೋಕಕ್ಕೆ ಸುಗಂಧ ಪಸರಿಸಬೇಕು.

ವಾಹ್ ಎಂತಹ ಸುಂದರ ಕವನ. ಇದನ್ನು ಪ್ರಕಟಣೆಗೆ ಕಳುಹಿಸಿ.bhadrahttps://www.blogger.com/profile/13079618890372528165noreply@blogger.com